Submission 7434

ಪುಟ್ಟರಾಜ ಯೋಗಿ

ರಚನೆ : ಪ್ರೊ ರಾಮಚಂದ್ರ ದೀಕ್ಷಿತ್

----------------------------------

ಯೋಗಿ..ಯೋಗಿ..ಯೋಗಿ... ನಮೋ ನಮೋ ಪುಟ್ಟ ರಾಜ ಯೋಗಿ ನಮೋ ನಮೋ ಗದುಗಿನ ವಾಸ ಯೋಗಿ.. ಯೋಗಿ..ಯೋಗಿ.. ಸಂಗೀತ ಲೋಕದ ಪಂಡಿತ ಈ ಯೋಗಿ ಭಾರತೀಯ ಸಂಸ್ಕೃತಿಯ ಹೆಮ್ಮೆಯ ಈ ಸಂತ ಬಡವರ ಪಾಲಿನ ದೇವರು ಈ ಯೋಗಿ ಕಣ್ಣಿಲ್ಲದ ಕುರುಡರು ಗುರು ಪುಟ್ಟರಾಜರು ಜ್ಞಾನದ ಕಣ್ದೆರೆದರು ಈ ಲೋಕದ ಜನಕೆ ಸ್ಮರಿಸಿರಿ ಎಲ್ಲರೂ ಹರಕೆ ಕೊಡುವ ದೇವರ ಶಿವನ ಅವತಾರ ಗುರು ಪುಟ್ಟರಾಜರು ವಿದ್ಯೆಯನ್ನು ನೀಡುವ ಈ ಗಾಯನಯೋಗಿ ರಾಮಚಂದ್ರನ ಕವನಕ್ಕೆ ಸ್ಪೂರ್ತಿ ಪುಟ್ಟರಾಜರು ಯೋಗಿ.. ಯೋಗಿ...ಯೋಗಿ...

----------------------------------

ನೋಂದಣಿ ಐಡಿ : KPFS2-2384

0
Votes
93
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top