ಕಾವ್ಯಧಾರೆ | ಸಂಚಿಕೆ ೧ - ವಿಜೇತರ ಪಟ್ಟಿ

ಕನ್ನಡ ಕಾವ್ಯೋತ್ಸವ ಸಂಚಿಕೆ ೧ ರ ವಿಜಯಿಯಾಗಿ ಎಚ್ಚರವಿರು ಪ್ರೀತಿ ಎಂಬ ಶೀರ್ಷಿಕೆಯ ಕವನ ಆಯ್ಕೆಯಾಗಿದೆ. ಈ ಕವನವನ್ನು ಜೋಸೆಫ್ ಮಲ್ಲಾಡಿ ಅವರು ರಚಿಸಿದ್ದಾರೆ.  ಇವರ ನೋಂದಣಿ ಸಂಖ್ಯೆ KPF-S1-5952 ಆಗಿದೆ.

2. ವಿಶೇಷ ಮೆಚ್ಚುಗೆಯ ಪ್ರಶಸ್ತಿಗಳು ಕೆಳಗಿನ ಕವಿತೆಗಳಿಗೆ ಲಭಿಸಿಕೊಂಡಿವೆ:

  • ಕವನದ ಶೀರ್ಷಿಕೆ: ಒಂದೇ ತುಡಿತ, ರಚನೆ : ಭವ್ಯ ಅಶೋಕ್ ಸಂಪಗಾರ್, ನೋಂದಣಿ ಸಂಖ್ಯೆ KPF-S1-5311
  • ಕವನದ ಶೀರ್ಷಿಕೆ: ಕಾಲಚಕ್ರ, ರಚನೆ : ಲಂಕೇಶ ಪಾಟೀಲ, ನೋಂದಣಿ ಸಂಖ್ಯೆ KPF-S1-5709
  • ಕವನದ ಶೀರ್ಷಿಕೆ: ಬದುಕಿನ ಬಣ್ಣಗಳು, ರಚನೆ : ಬ್ರಿಜಿತ್ ಗೊನ್ಸಾಲ್ವಿಸ್, ನೋಂದಣಿ ಸಂಖ್ಯೆ KPF-S1-5831
  • ಕವನದ ಶೀರ್ಷಿಕೆ: ಕರ್ಮಯೋಗಿ, ರಚನೆ : ಮಮತ ರಾಣಿ , ನೋಂದಣಿ ಸಂಖ್ಯೆ KPF-S1-6252
  • ಕವನದ ಶೀರ್ಷಿಕೆ: ಕವಿತೆ, ರಚನೆ : ಮಹಾಂತೇಶ್ ಆರ್ ಕುಂಬಾರ್, ನೋಂದಣಿ ಸಂಖ್ಯೆ KPF-S1-5249

3. ಪ್ರೇಕ್ಷಕರ ಆಯ್ಕೆ ಪ್ರಶಸ್ತಿ (ಜನಮತ ಆಧಾರಿತ) ಬದುಕು ಬಂದಂತೆ ಎಂಬ ಕವಿತೆಗೆ ಲಭಿಸಿದ್ದು, ಇದರ ರಚನೆ ಅರವಿಂದ ಸ್ವಾಮಿ ಮಂಜುಳ ಇವರು ಮಾಡಿದ್ದಾರೆ. ಇವರ ನೋಂದಣಿ ಸಂಖ್ಯೆ KPF-S1-5074 ಆಗಿದ್ದು, ಒಟ್ಟು 4,444 ಮತಗಳನ್ನು ಪಡೆದಿದ್ದಾರೆ.

Scroll to Top