ಕಾವ್ಯಧಾರೆ | ಸಂಚಿಕೆ ೧
ಕಾವ್ಯಧಾರೆ ಕವನಸಂಕಲನದಲ್ಲಿ ಪ್ರಕಟಣೆಗೆ ಆಯ್ಕೆಯಾದ ಕವಿಗಳಿಗೆ ತಿಳಿಸುವ ಮಹತ್ವದ ಮಾಹಿತಿ:
ಈ ಪುಸ್ತಕವು ಇ-ಬುಕ್ (E-book) ಹಾಗೂ ಮುದ್ರಿತ ಪುಸ್ತಕ (Printed Copy) ಎಂಬ ಎರಡು ಆವೃತ್ತಿಗಳಲ್ಲಿ ಪ್ರಕಟವಾಗಲಿದೆ.
ಮುದ್ರಿತ ಆವೃತ್ತಿ ಶೀಘ್ರದಲ್ಲೇ ಲಭ್ಯವಾಗಲಿದೆ.
ಇ-ಬುಕ್ ಅನ್ನು ಕೆಳಗಿನ ಬಟನ್‌ನಿಂದ ಡೌನ್‌ಲೋಡ್ ಮಾಡಬಹುದು.
“ಕಾವ್ಯಧಾರೆ” – ಕನ್ನಡ ಕಾವ್ಯೋತ್ಸವದ ಮೊದಲ ಸಂಚಿಕೆಯ ಆಯ್ದ ಕವಿತೆಗಳ ಮುದ್ರಿತ ಸಂಕಲನ – ಈಗ ಅಧಿಕೃತವಾಗಿ ಬಿಡುಗಡೆಯಾಗಿದೆ!
ಇದು ನಿಮ್ಮ ಭಾಷೆಯ ಭಾವನೆಗಳಿಗೆ ರೂಪ ನೀಡಿದ ಕವನಗಳ ಸಂಗ್ರಹವಾಗಿದ್ದು, ನಿಮ್ಮದೂ ಕವನ ಇದರಲ್ಲಿ ಅಳೆಯದೆ ಮಿಂಚುತ್ತಿದೆ ಎಂಬುದು ನಮಗೆ ಹೆಮ್ಮೆ.
ಪುಸ್ತಕವು ಈ ವೆಬ್‌ಸೈಟ್‌ಗಳಲ್ಲಿ ಲಭ್ಯವಿದೆ: Amazon, BookScape, Flipkart
ಮೂಲ ಮೌಲ್ಯ: ₹399/- ಪ್ರಾರಂಭಿಕ ಆಫರ್: ಕೇವಲ ₹300– (ಸೀಮಿತ ಅವಧಿಗೆ)
₹300/- ವಿಶೇಷ ಕೊಡುಗೆ ಸೀಮಿತ ಕಾಲಕ್ಕೆ ಮಾತ್ರ ಲಭ್ಯವಿದೆ!