Submission 7376

ತಾಯಿಯ ತ್ಯಾಗ

ರಚನೆ : ರಂಜಿತಾ ಸಂತೋಷಕುಮಾರ

----------------------------------

ನನ್ನ ಉಸಿರಿಗೆ ಉಸಿರು ಕೊಟ್ಟು ತನ್ನ ಗರ್ಭದೋಳಗೆ ನನ್ನ ದೇಹವನ್ನು ಬೆಳೆಸಿ ತನ್ನ ಆಹಾರವನ್ನು ನನಗೆ ಅರ್ಪಿಸಿ ಅವಳ ಉಸಿರನ್ನು ನನ್ನ ಉಸಿರಾಗಿಸಿ ನನ್ನ ಉಸಿರಿಗಾಗಿ ತನ್ನ ಉಸಿರು ಒತ್ತೆ ಇಕ್ಕುವಳು ತನ್ನ ಉಸಿರು ಹೊದರು ನನ್ನ ಉಸಿರನ್ನು ಬಿಡದೆ ನವ ಮಾಸಗಳ ಕಾಲ ನನ್ನನ್ನು ತನ್ನ ಗರ್ಭದಲ್ಲಿ ಪೋಷಿಸಿ, ಬೆಳೆಸಿ ನನ್ನ ಬೆಳವಣಿಗೆಯ ಪ್ರತಿ ಹೆಜ್ಜೆಯನ್ನು ಆನಂದಿಸುತ್ತ ನನ್ನ ಖುಷಿಯಲ್ಲಿ ತನ್ನ ಖುಷಿ ಕಾಣುತ್ತ ನನ್ನ ಖುಷಿಗಾಗಿ ಎಲ್ಲವನ್ನೂ ತ್ಯಾಗಮಾಡುತ್ತ ನನ್ನ ಏಳಿಗೆಗಾಗಿ ಹಂಬಲಿಸುತ್ತ ಕಾಯುತ್ತಿರುವಳು ಅವಳೆ ನನ್ನ ದೇವತಾ ಮಾತೆ ನನ್ನ ತಾಯಿ

----------------------------------

ನೋಂದಣಿ ಐಡಿ : KPFS2-2346

0
Votes
97
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top