Submission 7368

ಆಸರೆ

ರಚನೆ : ಪುನೀತ್ ಕುಮಾರ್ ವಿ

----------------------------------

ಹುಲ್ಲಿಗೆ ಆಸರೆ ಮರದ ನೆರಳು; ಮರದ ನೆರಳೇ ಮುಳ್ಳಾಗಬಾರದು ಭೂಮಿಗೆ ಆಸರೆ ಸೂರ್ಯನ ಬೆಳಕು; ಸೂರ್ಯನ ಹೃದಯ ಕಲ್ಲಾಗಬಾರದು ನದಿಗೆ ಆಸರೆ ಕಡಲಿನ ಒಡಲು; ಕಡಲಿನ ಕಣ್ಣು ಕುರುಡಾಗಬಾರದು ಹಕ್ಕಿಗೆ ಆಸರೆ ಗಾಳಿಯ ಸ್ನೇಹ; ಗಾಳಿಯ ಸ್ಪರ್ಶ ಒರಟಾಗಬಾರದು ನೆಲಕೆ ಆಸರೆ ಮುಗಿಲಿನ ಮಾತು; ಮುಗಿಲಿನ ಮನಸು ಕೆಂಡಕಾರಬಾರದು..!

----------------------------------

ನೋಂದಣಿ ಐಡಿ : KPFS2-2338

0
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top