Submission 7334

ಗೋವು

ರಚನೆ : ಗೋಪಾಲಕೃಷ್ಣ.ಟಿ.ಎಸ್.

----------------------------------

ನೆನೆದರೆ ಇಲ್ಲ ನೋವು ಗೋವಿನ ಸಗಣಿ ತಟ್ಟಿದರೆ ಬೆರಣಿ ಸುಟ್ಟರೆ ದಂತ ದಾವಣಿ ಹಸಿರು ತಿಂದು ಹಾಲು ಕೊಡುವ ಹಾಲಿನಿಂದ ಮೊಸರಾಗುವ ಮೊಸರು ಕಡೆದರೆ ಬೆಣ್ಣೆಯಾಗುವ ಬೆಣ್ಣೆ ಕಾಸಿದ್ದರೆ ತುಪ್ಪ ವಾಗುವ ಹಸುಳೆಗಳ ಹಸಿವು ತಣಿಸುವ ಗೃಹಪ್ರವೇಶಕ್ಕೆ ಕಾಮಧೇನುವಾಗುವ ಗೋವನ್ನು ರಕ್ಷಿಸೋಣ ನಿತ್ಯ ಪೂಜಿಸೋಣ ಗೋವಿನ ಮೂತ್ರ ಇದರಿಂದ ಆಗುವುದು ಪವಿತ್ರ ಗೋಮೂತ್ರ ಪಾನ ಸರ್ವರೋಗ ನಿವಾರಣ.

----------------------------------

ನೋಂದಣಿ ಐಡಿ : KPFS2-2315

0
Votes
96
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top