ಕಪ್ಪು ಬಿಳುಪು
ರಚನೆ : ರೋಹಿಣಿ ಎನ್ ಕೆ
----------------------------------
ಅಮಾವಾಸ್ಯೆಯ ಇರುಳಿನ ಹಾಗೆ ಹುಣ್ಣಿಮೆಯ ಬೆಳದಿಂಗಳ ಹಾಗೆ ನಮ್ಮ ಸಮಾಜದ ಜನರು ಕೆಲವರ ಬದುಕಿನ ನಂದಾ ದೀಪವಾಗುವರು ಕೆಲವರ ಬದುಕಿನ ದೀಪಾ ನಂದಿಸುವರಾಗುವರು ಒಬ್ಬರಿಗೆ ಕತ್ತಲಾದರೂ ಮತ್ತೊಬ್ಬರಿಗೆ ಬೆಳಕಾದರು ಪ್ರತಿ ಮನುಷ್ಯನಿಗೆ ದ್ವಿಗುಣವಿರುವುದು ಪ್ರತಿ ಮಾಸಗಳಿಗೂ ದ್ವಿಮೊಗವಿರುವುದು ಪ್ರಗತಿ ಸಹಿಸಲಾರದೆ ಪರರ ಬದುಕನ್ನು ದ್ವಿಭಾಗಮಾಡುವರು ನ್ಯಾಯದ ಕಡೆಗೆ ಕೊಡದ ಜಾಗ ಅನ್ಯಾಯದ ಕಡೆಗೆ ಕೊಟ್ಟರು ಬೇಗ ನಮ್ಮ ಸಮಾಜದ ಜನರು!!
----------------------------------
ನೋಂದಣಿ ಐಡಿ : KPFS2-2316