Submission 7302

ಮರೆತೆವು ಕನ್ನಡ

ರಚನೆ : ಗುರುರಾಜ ಕುಲಕರ್ಣಿ

----------------------------------

ಕ್ಷಮಿಸಿಬಿಡು ತಾಯೆ ಪರ ಭಾಷೆಯ ಬಳಕೆಗೆ ಮರೆತುಹೋದೆವು ಕನ್ನಡ ತಿಳಿಯದಾದೆವು ಕರುನಾಡ ಚಿನ್ನದ ರನ್ನದ ವೈಭವದ ಬೀಡ ಕ್ಷಮಿಸಿಬಿಡು ತಾಯೆ ಪರ ಭಾಷೆಯ ಅಳವಡಿಕೆಗೆ ಮೂಡುತಿರಲಿ ನುಡಿಯ ಹೊಳಪ ಮನದಲಿ ಹರಡಲಿ ಭಾವದ ಕಂಪ ಎಲ್ಲೆಡೆ ಹಚ್ಹೋಣ ಕನ್ನಡದ ದೀಪ ಕ್ಷಮಿಸಿಬಿಡು ತಾಯೆ ಪರಭಾಷೆಯ ಅನುಕರಣೆಗೆ ಬಿಟ್ಟು-ಬಿಡೋಣ ಇಂಗ್ಲಿಷ್ ಕಂಗ್ಲಿಷ್ ಕಲಿಸಿ-ಬಳಸೋಣ ಮಾತ್ರಭಾಷೆ ಉಳಿಸಿ-ಬೆಳೆಸೋಣ ಹೆಮ್ಮೆಯ ಉಪಾಶೆ

----------------------------------

ನೋಂದಣಿ ಐಡಿ : KPFS2-2285

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top