ಸೂರ್ಯನೇ ಶಾಂತನಾಗು
ರಚನೆ : ಸುಮಲತಾ ಗಡಿಯಪ್ಪನವರ
----------------------------------
ಸೂರ್ಯನೇ ಶಾಂತನಾಗು, ತೇಜದಲಿ ತುಸು ತಡೆಯಿರೆ. ಧರಿತಿಯ ಮೇಲ್ ಬಿದ್ದ ಕೋಪ, ಗಿಡಗಳ ಜೀವವ ಮಿಡಿಯಿರೆ. ಜಲಧಾರೆ ಒಣಗದಂತೆ, ಮೃದುಕಿರಣವ ಹರಡಿರೆ. ಬೇಸಿಗೆಯ ಬೆಂಕಿಹಾದಿ, ಜೀವಿಗೆ ದುಗುಡ ತರಬೇಡ. ತಪನಶಕ್ತಿ ತಗ್ಗಿಸಿದರೆ, ಪಾವನ ಗಾಳಿ ಚಂದದಾಗು. ಗಿರಿಶೃಂಗದ ನೆರಳೊಳು, ಕುಸುಮವ ಸವಿಯಲಿ ತಾಯಾಗು. ಪೊಸಲಿನ ಹೊಲವ ಕಾಪಾಡಿ, ಧಾನ್ಯವ ಬೆಳಸುವ ಸುಬಲ. ಬಾಲಕರ ಹಾಸ್ಯಗೀತೆಗೆ, ಬಿಸಿಲನು ಬಾಧಿಸದಿರಲ. ಮಲ್ಲಿಗೆ ಮೊಗದ ಸುಗಂಧಕ್ಕೆ, ನಿನ್ನ ಕೃಪೆಯಿಂ ಚೈತನ್ಯ. ಚಂದ್ರಕಿರಣದ ಮೃದುಶಾಂತಿ, ನಿನ್ನೊಳಗೇ ಹುಟ್ಟಲಿ ಕನ್ಯಾ. ಲೋಕಜನಾಂಗವ ಪಾಲಿಸಿ, ದೀನರಿಗೂ ತಂಪಾದಾಗು. ಸೂರ್ಯನೇ ಶಾಂತನಾಗು, ಸಕಲಭುವನದ ನಲಿವಾಗು.
----------------------------------
ನೋಂದಣಿ ಐಡಿ : KPFS2-2288