Submission 7180

ಕಣ್ಗಳ ಸೆಳೆತ

ರಚನೆ : ವರ್ಷ

----------------------------------

ನಿನ್ನ ಕಣ್ಗಳು ಸೆಳೆಯುತ್ತಿವೆ ಈ ನನ್ನ ಮನವನನ್ನು ದುಂಬಿಯನ್ನು ಸೆಳೆವ ಹೂವಿನಂತೆ ನಿನ್ನ ಕಣ್ಗಳ ಕಾಂತಿಯ ಬಲೆಯಲ್ಲಿ ಸಿಲುಕಿ ಇಹೆನು ನಾ ನನ್ನನ್ನೇ ನಾ ಮರೆತಂತೆ ಅದು ಏನು ಮಾಯೆ ಮಾಡಿವೆಯೋ ಈ ನಿನ್ನ ಕಣ್ಗಳು ಕರಗಿಹೋಗಿಹೆನು ನಾ ಮಂಜಿನಂತೆ

----------------------------------

ನೋಂದಣಿ ಐಡಿ : KPFS2-2192

0
Votes
90
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top