Submission 7182

ಪ್ರಕೃತಿಯ ಪಾಠ

ರಚನೆ : ವಿದ್ಯಾ ಗಾಯತ್ರಿ ಜೋಶಿ

----------------------------------

ಆಕಾಶದಲ್ಲಿ ಸಪ್ತವರ್ಣದ ಕಾಮನಬಿಲ್ಲು ಗುಡ್ಡ ಬೆಟ್ಟದಲ್ಲಿ ಗಿಡಮರಗಳ ಹಸಿರು ಸಾಲು ಬಣ್ಣ ಬಣ್ಣದ ನವಿಲು ಮಳೆಯಲ್ಲಿ ಕುಣಿಯತಿರಲು ಅಚ್ಚ ಹಸಿರಿನ ಗಿಳಿಯು ಇಂಪಾಗಿ ನನ್ನ ಕೂಗಿ ಕರೆಯಲು ಸುಂದರ ಪ್ರಕೃತಿ ಸೊಬಗಿಗೆ ಸೋತಿತು ಮನ ಕಷ್ಟಕಾರ್ಪಣ್ಯವ ಮರೆತು ಸುಮಧುರವಾಯಿತು ಜೀವನ

----------------------------------

ನೋಂದಣಿ ಐಡಿ : KPFS2-2193

1
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top