ಅಂದಾಭಿಮಾನ
ರಚನೆ : ರಾಘವೇಂದ್ರ. ಆರ್
----------------------------------
ಎತ್ತ ಸಾಗುತ್ತಿದೆ ಜಗತ್ತು ಬದುಕು ಭ್ರಮೆಯ ಸುತ್ತು ಕಲ್ಪನೆಯು ಎಲ್ಲೆಲ್ಲೂ ಶಿವ ತಾಂಡವಾಡುತಿದೆ ಇಂತು ಪರದೆಯ ವೀರರ ಪರ ಅಂದಾಭಿಮಾನದ ಭಾರ ನಿಮ್ಮ ಜೀವನಕೆ ಯಾರು ನೇಪಥ್ಯದಲಿ ಯಾರು ಯಾರ್ಯಾರೋ ಸುಂದರ ಜಗತ್ತಿನಲಿ ನಮಗೆ ಜೀವನ ಬೆಳಗಿಸೋ ಬಿಳಿಗಿಯ ಕನಸು ಬೇಕು ಒಮ್ಮೆ ದಿಟ್ಟಿಸಿ ನೋಡಿ ಯುವಜನತೆ..
----------------------------------
ನೋಂದಣಿ ಐಡಿ : KPFS2-2150