Submission 6946

ಜ್ಞಾನೋದಯ

ರಚನೆ : ಬಸವಂತಪ್ಪ ಹ ವಾಲಿಕಾರ ಸಾ/ ಹುಲಸಗೇರಿ

----------------------------------

ನನಗೀಗ ಅರ್ಥವಾಗುತ್ತಿದೆ ಆ ಕ್ಷಣ ಕೋಲ್ಮಿಂಚಂತೆ ಎರಗಿದ ಸಿಟ್ಟಿಗೆ ಬಲಿಯಾಗಿ ಪರಿತಪಿಸುತ್ತಿದ್ದೆನೆಂದು ಆ ಕ್ಷಣದ ದುಃಖ ಶಾಶ್ವತವಲ್ಲ ವೆಂದು ನನಗಿಂತ ಹೆಚ್ಚು ಸಹಿಸಿದವರಿದ್ದರೆಂದು ಹುಸಿ ಮಾತಿನ ಪ್ರೀತಿಗೆ ಸೋತು ಹೋದೆ ನೆಂದು ತುಸು ಕರುಣೆಯಿಲ್ಲದ ಕಟುಕ ರಿಹರೆಂದು ನನಗೀಗ ಅರ್ಥವಾಗುತ್ತಿದೆ ನನಗೆ ನಾನೇ ಎಂದು

----------------------------------

ನೋಂದಣಿ ಐಡಿ : KPFS2-9999

0
Votes
103
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top