Submission 6942

ಅಸ್ಮಿತೆ

ರಚನೆ : ರೇಖಾ ಜಿ.

----------------------------------

ಇರುವೆನು ಇರುವಂತೆ... ಒಮ್ಮೆ..ಭೋರ್ಗರೆವ ಝರಿಯಂತೆ, ತಿಳಿನೀರ ತೊರೆಯಂತೆ, ಕಾನನವ ಸೀಳಿಬಂದ ನವಿರಾದ ವಾಹಿನಿಯಂತೆ.... ಇರುವೆನು ಇರುವಂತೆ... ಒಮ್ಮೆ..ಕಡಲ ಸೇರುವ ನದಿಯಂತೆ, ಅಲೆಗಳೆಬ್ಬಿಸುವ ಸಮುದ್ರದಂತೆ, ಸೂರ್ಯಾಸ್ತದ ಸೊಬಗ ಹೀರುತ ಆಗಸಕೆ ಮುತ್ತಿಡುವ ಸಾಗರದಂತೆ....

----------------------------------

ನೋಂದಣಿ ಐಡಿ : KPFS2-9997

0
Votes
88
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top