Submission 6940

ನದಿಯ ಮಿಡಿತ

ರಚನೆ : ಕೌಸರ್ ಸುಲ್ತಾನಾ

----------------------------------

ಕಿವಿಗೊಟ್ಟು ಕೇಳುತಿರುವೆ ಓ ನದಿಯೇ ನಿಲ್ಲುಸುವೆಯಾ ಓಟವನು...? ಹರಿಯ ಬಿಡದೆ ಇಂಪ ನೀಡುತ ಸೇರುತ ಕಡಲ ತೀರವನು ತೀರದ ನಿನ್ನ ತಿರುವುಗಳು ದನಿವು ನೋಡುತಿವೆ ನನ್ನೆದೆಯ ಬಿಸಿಲುಕುದುರೆಗಳು ಮನದ ಪಟ್ಟದರಸಿಯೇ...? ಕಾಣುವಂತಾಗಿದೆ ಅಬ್ದಿಯ ರುಧಿರ ತಿಲಕದಂತೆ ಕಾಣಬೇಕು...ಕಾಣುತ್ತಿರಬೇಕು ನಾಳೆಯ ದಿನವೂ ಕಾಣಬೇಕು ಧರಂಗಣೇಯ ಅಗ್ನಿಪುಂಜವು ಮತ್ತೆ ಮೂಡುವುದು ಜಗ ಕಾಣಬೇಕು ನನ್ನೆದೆಯ ಹೊಂಬೆಳಕಂತೆ..

----------------------------------

ನೋಂದಣಿ ಐಡಿ : KPFS2-9996

0
Votes
99
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top