Submission 6936

ಹೃದಯದಿಗಂತ

ರಚನೆ : ಸ್ನೇಹಲ

----------------------------------

ಅದ್ಭುತವಾದ ಮೂಕನಾಗಿರುವೆ ಸುಂದರದ ಸಾಗರದ ನಾದಗೀತದ ತೊದಲಲಿ ಕಡಲ ತಿಲಕದ ಬೆವರ ಹನಿಯೋ ವಾರೀಧೀಯ ಮೊಳಗವೋ ಸಂಗಮವಾಗಿ ಅಪ್ಪುತ್ತಿವೆ ಕಾರ್ಮೋಡಗಳ ಕಾಲ್ಗಳಡಿಯಲ್ಲಿ ಕತ್ತಲವು ಕಿರುನಗುತಿದೆ ಧರತಿಯ ಮೊಗ ಕಾಣದೆ ರವಿನುಜನು ನಡೆಯುತಿರೆ ಮತ್ತೆ ಕಡಲಲೆಗಳ ಅಟ್ಟಹಾಸ ಕರಗದ ಕಾರ್ಮೋಡ ತಿರುಗವ ಧರಣಿ ಬರುವನು ಅದೇ ರವಿ ಅಭ್ಯಂಜನವಾಗುವುದು ಅದೇ ಕಡಲ ತೀರದಲಿ ನಾವಿಕ ನಾನೀಗ ಇಳಿದು ಹೋದ ಭಾವಿಕರ ದೋಣಿಯಲಿ ಹುಟ್ಟ ಬಿಸುತೀರುವೆ ಭಾವ ಅಲೆಗಳ ಸೀಳುತ.

----------------------------------

ನೋಂದಣಿ ಐಡಿ : KPFS2-9993

1
Votes
89
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top