ಪ್ರೀತಿಯ ಬಗ್ಗೆ ಕವನ
ರಚನೆ : ಅಶ್ವಿನಿ ಯಾದವ್
----------------------------------
ಕವನದಲ್ಲಿ ಕವಿತೆಗಳಿವೆ ಕವಿತೆಯಲ್ಲಿ ಮುದ್ದ ಕನಸುಗಳಿವೆ ಮನಸಿನ ಪ್ರೀತಿ ಹುಡುಕುವುದಕ್ಕೆ ನಿಜವಾದ ಪ್ರೀತಿ ಬೇಕು ಪ್ರೀತಿಯಲಿ ಕಾಳಜಿ ಇದೆ ಆ ಕಾಳಜಿ ಮಾಡೋಕೆ ಅವನ ಮನಸು ಇರಬೇಕು ಅವನ ಜೀವನ ನನ್ನದಾಗಿರಬೇಕು ನನ್ನ ಜೀವನ ಅವನದಾಗಿರಬೇಕು ಅವನ ನೋಡಿದ್ದರೆ ಪ್ರೀತಿ ಆಗುತ್ತದೆ ಮನಸು ಹೃದಯ ಎರಡು ಬೆರೆತರೆ ಪ್ರೀತಿ ಆಗುತ್ತದೆ ಅದೇ ಪ್ರೀತಿ ಅವನಲ್ಲಿ ನೋಡಿದೆ ನನ್ನವನ್ನು ಅವನು
----------------------------------
ನೋಂದಣಿ ಐಡಿ : KPFS2-9983