Submission 6886

ಮನದ ಬೆಳಕು

ರಚನೆ : ದಿವ್ಯ ಸಿ.ಎಸ್

----------------------------------

ಬೆಳಕನರಿಯದೆ ಎಂದು ಕಳೆದು ಕತ್ತಲಿನಲ್ಲಿ ಸಾಗಿ ಅರಿಯದೆ ನೊಂದ ಮಳೆಯಲಿ ನಿಂತು ನುಡಿದೇನು — ನನ್ಯಾಕೆ ಈ ನೋವಿನ ಭಾಗಿ? ಭಾರ ಮೋಡದ ಕೆಳಗೆ ಎನ್ನರಿವು ನನಗಾಗಿತೆ ಹೆಸರು ಕೇಳಿದ ವೇಳೆಗೆ ಬದುಕಿನಾರ್ಥವು ಬದಲಾಗಿತೆ ಕುಸುರಿ ಗಾಳಿಯು ತಾಗಿ ಮೈಗೆ ಚಳಿಯನು ಹಾಸಿ ನಂಬುಗೆಯನು ಮನದೊಳಗೆ ನೂಕಿ ಬದುಕಿನ ಕಡೆಯ ಕೈ ಚಾಚಿ ಬೆಳಕ ನನ್ನ ಮನದೊಳಗಿರಿಸಿ ಗಾಳಿ ಮೋಡವ ತೂಗಿ ಅಂದು ಕಳೆದು ಹೋದೆನು ಏಕೆ? ನನ ನಂಬಿಕೆಯ ನಾ ದೂರಿ?

----------------------------------

ನೋಂದಣಿ ಐಡಿ : KPFS2-9957

0
Votes
100
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top