Submission 6888

ಕನ್ನಡ

ರಚನೆ : ಸೂರಜ್ ಸಿ ಓ

----------------------------------

ದಾನಿಯಾದರೆ ಕರ್ಣನಂತಾಗು ದನಿ ಇದ್ದರೆ ಕನ್ನಡಕ್ಕಾಗಿ ಕೂಗು ಸಹನೆಯಿದ್ದರೆ ಭೂಮಿಯಂತಾಗು ಸದಾ ಕಾಲ ನಾಡ ಸೇವಕನಾಗು ಭಕ್ತಿ ಇದ್ದರೆ ದಾಸ-ಶರಣರಂತಾಗು ಭುವನೇಶ್ವರಿಯ ಭಕ್ತನೆಂದು ಬೀಗು ಕನಸು ಕಾಣುವವನಾಗು ಕಂಡ ಕನಸಲು ಕನ್ನಡವನ್ನೇ ಗುನುಗು ತಪ್ಪಾಗಿ ತೊದಲಿಸಿದ್ದೆ ತಾಯ್ನುಡಿ ತಿದ್ದಿ ಹೇರಲು ಬಂದರೆ ತೆಪ್ಪಗಿರಬೇಡಿ ಕಾರ್ಕೋಟಕ ಸರ್ಪವ ಪಳಗಿಸಬಹುದೇನೊ ಹಾವಾಡಿಗ ಕೆಣಕಬೇಡಿ ಆದರೆ ನಾ ಹರೆಯ ಕನ್ನಡಿಗ.

----------------------------------

ನೋಂದಣಿ ಐಡಿ : KPFS2-9960

0
Votes
96
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top