Submission 6824

ಸ್ನೇಹನಾ ಪ್ರೀತಿನಾ

ರಚನೆ : ಕೃಷ್ಣಮೂರ್ತಿ ಬಿಳಿಕೆರೆ

----------------------------------

ಅವಳೊಂಥರ ಮಗು ನಾನೊಂಥರ ಮಗು ಅವಳ ಪ್ರೀತಿ ಶಾಶ್ವತ ನನ್ನಾ ಪ್ರೀತಿ ನಿಸ್ವಾರ್ಥ ಅವಳ ಜೊತೆ ಇರುವಾಗ ನನ್ನ ನಾ ಮರೆತೆ ಅವಳು ನನ್ನ ಜೊತೆ ಇರುವಾಗ ಅವಳ ಪ್ರೀತಿಯನ್ನು ಮರೆತಳು ಇಬ್ಬರ ಮನಸ್ಸು ಹುಚ್ಚು ಅವನಿಗೂ ಅವಳ ಖುಷಿ ಅವಳಿಗೂ ಅವನ ಖುಷಿ ಆದರೆ ಇಬ್ಬರ ಮಾತಲ್ಲೂ ಹುಚ್ಚು ಪ್ರೀತಿ ಅವನ ಖುಷಿಗಾಗಿ ಅವಳು ಬಿಟ್ಟಳು ಅವಳ ಖುಷಿಗಾಗಿ ಅವನು ಬಂದಿಯಾದನು ಇದು ಪ್ರೀತಿನಾ, ಸ್ನೇಹನಾ, ಇಬ್ಬರಿಗೂ ತಿಳಿಯದು.

----------------------------------

ನೋಂದಣಿ ಐಡಿ : KPFS2-9903

0
Votes
72
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top