Submission 6750

ಪ್ರೀತಿಯ ಹಸೆಮಣೆ ಅಂತ್ಯಸಂಸ್ಕಾರ

ರಚನೆ : ಚೇತನ್ ಎನ್

----------------------------------

ನೀ ಕೂರೋ ಹಸೆಮಣೆ ನನ್ನ ಸಮಾಧಿ ಆಗಿರಲಿ.. ನಿನ್ನ ಮೇಲೆ ಬೀಳೋ ಅಕ್ಷತೆ ನನ್ನ ಕಣ್ಣೀರಿನ ಹನಿಗಳು ಆಗಿರಲಿ... ನೀ ಇಡೊ ಸಪ್ತಪದೀ ಹೆಜ್ಜೆಲಿ ನನ್ನ ಭಾವನೆಗಳು ಮಣ್ಣಾಗಲಿ... ನಿನಗೆ ತೋರಿಸೋ ಅಶ್ವಿನಿ ನಕ್ಷತ್ರ ನನ್ನ ಆತ್ಮದ ಪ್ರತಿರೂಪ ಆಗಲಿ.. ನಿನಗೆ ಕಟ್ಟೋ ತಾಳಿಯಲ್ಲಿ ನನ್ನ ಉಸಿರು ನಿಂತು ಒಗಲಿ... ನಿನಗೆ ಬಾರಿಸೋ ಗಟ್ಟಿಮೇಳದಲ್ಲಿ ನನ್ನ ದೇಹದ ಮೆರವಣಿಗೆ ಆಗಲಿ... ಹಸೆಮಣೆ ಮುಂದೆ ಹಾಕೋ ಅಗ್ನಿಯಲ್ಲಿ ಈ ದೇಹ ಸುಟ್ಟು ಹೋಗಲಿ.... ಮರು ಜನ್ಮಇದ್ರೆ ಮಗುವಾಗಿ ಹುಟ್ಟುತ್ತೀನಿ ನಿನ್ನ ಮಡಿಲಲ್ಲಿ... ಸಂಗಾತಿಯಾಗಿ ಅಲ್ಲ ಅಂದ್ರು ತಾಯಿಯಾಗಿ ಪಡ್ಕೋಂತಿನಿ ಇನ್ನೊಂದು ಜನ್ಮದಲ್ಲಿ

----------------------------------

ನೋಂದಣಿ ಐಡಿ : KPFS2-9850

0
Votes
74
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top