Submission 6752

ನನ್ನರಸಿ

ರಚನೆ : ರಮ್ಯ ವೈ ಏ

----------------------------------

ಪ್ರಕೃತಿಯ ಸೊಬಗಿಗೆ ಅಂದು ಹೆಚ್ಚಿಸಿದ, ಕಫೂ೯ರದ ಗೊಂಬೆ ನೀನು. ಮನಸ್ಸೆಂಬ ಆಗಸದಿ ಕುಳಿತು ಮಿನುಗುವ ಮಿನುಗುತಾರೆ ನೀನು. ಕನಸೆಂಬ ಕುದುರೆಯ ಸೊಬಗನೇರಿ ಕುಳಿತ ಸ್ವಪ್ನ ಸುಂದರಿ ನೀನು ಮನಸ್ಸಿನಂಗಳದಿ ಗೆಜ್ಜೆಯ ಕಟ್ಟಿ ಹೆಜ್ಜೆ ಹಾಕಿದ ನನ್ನರಸಿ ನೀನು

----------------------------------

ನೋಂದಣಿ ಐಡಿ : KPFS2-9854

4
Votes
94
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top