Submission 6518

ನಂಬಿಕೆ

ರಚನೆ : ಮೌಲ್ಯ

----------------------------------

ನಂಬಿಕೆಗಳು ಕನಸುಗಳು ಇದ್ದಂತೆ ಅವುಗಳು ಹಗಲುಗನಸಾಗಿರಬಹುದು ಅಥವಾ ನನಸಾಗಿರಬಹುದು. ನಂಬಿಕೆಯು ಒಡೆದ ಮನಸುಗಳು ಎಂದು ಹತ್ತಿರವಾಗಲು ಬಯಸುವುದಿಲ್ಲ ಮನಸ್ಸಿಗೆ ಗೊತ್ತಿರುತ್ತದೆ ನಂಬಿಕೆಯ ಎಂಬ ಭಾವ ಮೋಸ. ನಂಬಿದ ಮನಸ್ಸನ್ನು ನೋಯಿಸಬಾರದು ನೋಯಿಸಿದ ಮನಸ್ಸನ್ನು ಎಂದು ನಂಬು ಎಂದು ಹೇಳಬಾರದು ನಂಬಿಕೆ ಎಂಬ ಪಾಠಕ್ಕೆ ನಂಬಿಕೆ ಇರುವುದಿಲ್ಲ . ನನ್ನ ನಂಬು ಎಂಬ ಮಾತನ್ನು ಕೇಳಬಾರದು ಮನಸ್ಸು ನನ್ನ ನಂಬು ಎನ್ನುತ್ತದೆ ಮನಸ್ಸಿನ ನಂಬಿಕೆಯ ನಿಜ.

----------------------------------

ನೋಂದಣಿ ಐಡಿ : KPFS2-9658

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top