ನನ್ನವಳು
ರಚನೆ : ಸಂತೋಷ್ ಕುಮಾರ್. ಪಿ. ಆರ್
----------------------------------
ನಿನ್ನ ಕಣ್ಣಂಚಿನ ಪ್ರತಿ ಕರೆಗೆ ನಾ ಸೋತು ನಡದೆ ನಿನ್ನೆಡೆಗೆ ನನ್ನ ಬಾಳ ಸಂಗಾತಿಯಾಗಿ ಬಂದೆ ಜೊತೆಗೆ. ಸದಾ ಕಾಲ ಜೊತೆಗೆ ಇರಲಿ ನಮ್ಮಿಬ್ಬರ ಬೆಸುಗೆ ಆ ದೇವರು ಸದಾ ಕಾಲ ಸಂತೋಷದಿಂದ ಇರಲೆಂದು ಹರಿಸಲಿ ನಮ್ಮಿಬ್ಬರಿಗೆ ನಾವು ಹೀಗೆ ಬಂದಾಗಿ ಇರೋಣ ನಮ್ಮಿಬ್ಬರ ಕೊನೆಯ ಉಸಿರು ಇರುವವರೆಗೆ.
----------------------------------
ನೋಂದಣಿ ಐಡಿ : KPFS2-9656