Submission 6520

ಸ್ಮಶಾಣ

ರಚನೆ : ತನುಜಾ ಕೆ

----------------------------------

ಸದಾ ಮೌನಿಯಾಗಿರುವೆ ನೀನು ಅಳು - ಆಕ್ರಂದನಗಳ ತಾಣ ನೀನು ಸಂಬಂಧಿಕರು,ಸ್ನೇಹಿತರು ಬರುವರು ಸ್ಮಶಾಣದವರೆಗೆ ಅಂತಿಮ ದಿನವದು ಉಸಿರು ನಿಂತವರಿಗೆ ಹಣ ಕೊಟ್ಟು ಖರೀದಿಸುವರು ಭೂಮಿಯನು ಪ್ರಾಣವನು ನೀಡಿ,ಪಡೆಯಬೇಕು ನಿನ್ನಲ್ಲಿ ಜಾಗವನು ಗರ್ವ-ಅಹಂಕಾರ ಸುಡುವುದಲ್ಲಿ ನಿಶ್ಚಿಂತೆಯಾದ ನಿದ್ರೆ ಪ್ರಾರಂಭವಾಗುವುದಲ್ಲಿ ಯಾವ ಶ್ರೀಮಂತನಿಗು ಬಡವನಿಗೂ ಬೇಧವಿಲ್ಲ ನಿನ್ನಲ್ಲಿ ಸರ್ವರಿಗೂ ಸಮಪಾಲು ಸಿಗುವುದಲ್ಲಿ ಎಷ್ಟೇ ಪ್ರೀತಿ ಮಾಡಿದರೂ, ಯಾರಿಲ್ಲ ಕೊನೆಗೆ ನೀನೊಬ್ಬನೇ ಸಾಗಬೇಕು ಚಿತೆಗೆ...

----------------------------------

ನೋಂದಣಿ ಐಡಿ : KPFS2-9661

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top