Submission 6418

ನರನ ಉಸಿರೇ ಹಸಿರು

ರಚನೆ : ಆಕಾಶ್ ಆರ್ ಶೇಟ್

----------------------------------

ಜಗವಿಲ್ಲದೆ ನೀನಿಲ್ಲ ಜಗವ ಕೆಡಿಸುವ ನೀನು ಅದನ್ನು ಅರಿತಿಲ್ಲ. ಮನುಜನೇ ಉಳಿಸು ಪರಿಸರವಾ ಇಲ್ಲವಾದರೆ ನೀನೆ ಇಲ್ಲ ತಿಳಿದುಕೋ ಪ್ರಕೃತಿಯ ಅನುರಾಗವ , ಅರಿತುಕೋ ಮಾನವನ ಮೂಲವ , ನಿಸರ್ಗವೇ ನಿನ್ನ ಪೂರ್ವಜರನ್ನುವ ಸತ್ಯವ, ಈಗಲಾದರೂ ಎದ್ದೇಳು ಮನುಜನೇ... ಸರಿಪಡಿಸಲಾರದಿದ್ದರೂ ಕೆಡಿಸಬೇಡ ತನುಜನೇ. ಸೃಷ್ಟಿಯೇ ಆದಿ ಸೃಷ್ಟಿಯ ಅಂತ್ಯ , ನಿನ್ನದೇನಿದೆ ಪ್ರಾಂತ್ಯ. ಹಸಿರೇ ಉಸಿರು ಉಸಿರೇ ಹಸಿರು.

----------------------------------

ನೋಂದಣಿ ಐಡಿ : KPFS2-9585

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top