Submission 6354

ಅಮ್ಮ

ರಚನೆ : ಮೇ. ನಂ. ಶ್ರೀನಿವಾಸ್

----------------------------------

ನವಮಾಸ ನನಹೊತ್ತು ನೋವೆಲ್ಲಾ ಬದಿಗೊತ್ತು ಧರೆಗಿಳಿದ ಅಮ್ಮ ಗುಡಿ ಇರದ ಧೈವಾ ನೀ ಅತ್ತಾಗ ಮುತ್ತಿಟ್ಟು ಹಸಿದಾಗ ತುಟ್ಟಿತ್ತು ನನ್ನನಗುವಲ್ಲೇ ನೋವನ್ನು ಮರೆತ ದೈವಾ ನೀ ಪ್ರಸವ ಬೇನೆಯ ಸಹಿಸಿ ಹಾಲೆಂಬ ಅಮೃತವಾ ಉಣಿಸಿ ನೀ ತೋರುವ ಪ್ರೀತಿ ಔಧಾರ್ಯಕ್ಕೆ ನರರಾದರೇನು, ಸುರಾ ಅಸುರರಾದರೇನು ತಲೆಬಾಗಲೇ ಬೇಕು.

----------------------------------

ನೋಂದಣಿ ಐಡಿ : KPFS2-9534

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top