Submission 6252

ನಿನಗಾಗಿಯೇ

ರಚನೆ : ಮಂಜುನಾಥ್ ಡಿ.ಎಂ.ಡಿ

----------------------------------

ನಿನ್ನ ನಗುವಿನ ಬೆಳಕಿನಲ್ಲಿ ಹಗಲೂ ಚಂದಿರ ಹೊಳೆಯುತ್ತದೆ, ನಿನ್ನ ಮಾತಿನ ಮೃದುವಿನಲ್ಲಿ ಗುಬ್ಬಚ್ಚಿಯೂ ಹಾಡಿ ಮೋಡುತ್ತದೆ. ಮನದಲಿ ಮೂಡುವ ಪ್ರತಿಯೊಂದು ಕನಸೂ ನಿನ್ನ ಹೆಸರನ್ನೇ ಹೊತ್ತು ಬರುವುದು, ಹಾದಿಯಲಿ ಬಿದ್ದ ಪ್ರತಿಯೊಂದು ಹೂವೂ ನಿನ್ನ ಪಾದಕ್ಕೆ ಸುಗಂಧ ಕೊಡುವುದು. ಬಂದರೂ ಬಿರುಗಾಳಿ — ನಾನು ನಿನಗಾಗಿಯೇ, ಹೋದರೂ ಕಾಲ — ನನ್ನ ನಿನ್ನ ನೆನಪಾಗಿಯೇ. ಈ ಹೃದಯದ ಏಕೈಕ ಸತ್ಯ ಏನು? ನೀನು ಇದ್ದಾಗೆ ನನಗೆ ಜಗವೇ ಪೂರ್ಣ.

----------------------------------

ನೋಂದಣಿ ಐಡಿ : KPFS2-9445

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top