ನಮ್ಮ ಭಾಷೆ; ನಮ್ಮ ಹೆಮ್ಮೆ
ರಚನೆ : ಭರತ್ ಗೌಡ
----------------------------------
ಶುದ್ಧ ಹಾಲಿನಲ್ಲಿ ನೊರೆ ಜಾಸ್ತಿ, ಶುದ್ಧ ಸ್ನೇಹದಲ್ಲಿ ಜಗಳ ಜಾಸ್ತಿ ಆದರೆ, ಕನ್ನಡಿಗರ ಮನಸಿನಲ್ಲಿ ಪ್ರೀತಿ ಜಾಸ್ತಿ. ಹಸುವಿಗೆ ಕರು ಚಂದ ನವಿಲಿಗೆ ನಾಟ್ಯ ಚಂದ ತಾಯಿಗೆ ಮಗು ಚಂದ ಕನ್ನಡಿಗರಿಗೆ ಕನ್ನಡ ಭಾಷೆಯೇ ಚಂದ ಅಮ್ಮನ ಪ್ರೀತಿ ಅಮೃತ ಅಪ್ಪನ ಪ್ರೀತಿ ಅದ್ಭುತ ಕನ್ನಡಿಗರ ಪ್ರೀತಿ ಶಾಶ್ವತ ಸೋಲಿನ ಪಾಠ ಚಂದ ಹಸಿವಿನ ಊಟ ಚಂದ ಪ್ರೀತಿಯ ಕೋಪ ಅಂದ ಕನ್ನಡದ ಭಾಷೆ ಆನಂದ
----------------------------------
ನೋಂದಣಿ ಐಡಿ : KPFS2-9338