Submission 6120

ಪ್ರೀತಿಯ ಮೌಲ್ಯಮಾಪನ

ರಚನೆ : ದರ್ಶಿತ್ ಎಲ್

----------------------------------

ಪ್ರೀತಿಯೆಂಬುದು ನಿಷ್ಕಲ್ಮಶವಾದ ಸ್ವರ. ಅದನ್ನೂ ಯಾವಾಗಲು ಹಾಡುತ್ತಲೇ ಇರಬೇಕು. ಒಮ್ಮೆ ವಿಧಿಯು ಆ ಸ್ವರಕ್ಕೆ ಭಂಗಿಯನ್ನು ಉಂಟು ಮಾಡಬಹುದು... ನಂತರಾವು, ಅದೇ ಸ್ವರ ಹೊಮ್ಮಿದರಷ್ಟೇ ಪ್ರೀತಿ! ಪ್ರೀತಿಯ ಮೌಲ್ಯಮಾಪನ, ಕೇವಲ ವಿಧಿಯೊಂದೇ ತೋರಬಲ್ಲದು!

----------------------------------

ನೋಂದಣಿ ಐಡಿ : KPFS2-9337

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top