Submission 6102

ಲೈಂಗಿಕತೆಯಲ್ಲಿ ಉತ್ತಮ ಸಂಸಾರ

ರಚನೆ : ಪೂಜಾ ಶೆಟ್ಟಿ

----------------------------------

ಯಾರಿಗೂ ಗೊತ್ತಾಗದಂತೆ ಮಾಡಿದರೆ ಅಪರಾಧ, ಎಲ್ಲರಿಗೂ ಗೊತ್ತಾಗುವಂತೆ ಮಾಡಿದರೆ ಅಸಹ್ಯ, ದುಡ್ಡಿಗಾಗಿ ಮಾಡಿದರೆ ವ್ಯಭಿಚಾರ, ಬಲವಂತವಾಗಿ ಮಾಡಿದರೆ ಅತ್ಯಾಚಾರ, ಗುಟ್ಟಾಗಿ ಮಾಡಿದರೆ ಅಕ್ರಮ ಸಂಬಂಧ, ಅದೇ ಮದುವೆಯ ನಂತರ ಎಲ್ಲರ ಒಪ್ಪಿಗೆಯೊಂದಿಗೆ ಮಾಡಿದರೆ ' ಅತ್ಯುತ್ತಮ ಸಂಸಾರ'

----------------------------------

ನೋಂದಣಿ ಐಡಿ : KPFS2-9324

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top