Submission 6100

ಅದೇ ಆಸೆ

ರಚನೆ : ಶೃಂಗ ಕೆ ಎಸ್

----------------------------------

ಸಮುದ್ರ ತೀರದಲ್ಲಿ ಗೂಡ ಕಟ್ಟುವಾಸೆ ಸಾಗರದಾಚೆ ಸೂರ ಕಟ್ಟುವಾಸೆ ನೆಮ್ಮದಿಯೊಂದಿಗೆ ಗೆಳೆತನದಾಸೆ ಔಷಧಿಯೊಂದಿಗೆ ಹಗೆತನದಾಸೆ ಆಗಸದಲ್ಲಿ ಹಾರಾಡುವಾಸೆ ಅಲೆಗಳ ಮೇಲೆ ನಡೆದಾಡುವಾಸೆ ನೆನ್ನೆಯ ನೆನಪ ನೂಕುವಾಸೆ ನಾಳೆಯ ಕನಸ ನನಸಿನಾಸೆ ಸ್ವಂತಕ್ಕೊಂದು ಜೀವದ ಆಸೆ ಆ ಜೀವವ ಕೂಡಿ ನಡೆಯುವಾಸೆ ಇದು ನನ್ನಾಸೆ ನಿನ್ನಾಸೆ ನಮ್ಮೆಲ್ಲರಾಸೆ ಅಲ್ಲವೇ ಕೂಸೇ....

----------------------------------

ನೋಂದಣಿ ಐಡಿ : KPFS2-9323

0
Votes
94
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top