ನನ್ನಾಕೆ
ರಚನೆ : ಪ್ರಮೋದ ಬೆಳಗಲಿ
----------------------------------
ಹಳ್ಳಿ ಹೆಣ್ಣು ಅನ್ನೋಕಾಗಲ್ಲ ಸಿಟಿ ಹುಡುಗಿ ಕಲ್ಪನೆ ಆಗೋದೇ ಇಲ್ಲ ಈ ಕಾಲದ ಹುಡುಗಿ ಉ ಹು ಮನಸು ಒಪ್ಪತಾನೆ ಇಲ್ಲ ಅಜ್ಜಿಯ ಪ್ರೌಢಮೆ ಆದ್ರೂ ತಲೆ ನೆರೆತಿಲ್ಲ ಯವ್ವನ ತುಂಬಿದ ಸುಂದರಿ ವರ್ಷಗಳಾದ್ರೂ ಆಡಿಸುತ್ತಿದ್ದಾಳೆ ಬುಗುರಿ ತಾಳ್ಮೆನೆ ಇಲ್ಲ ಆದ್ರೂ ನನ್ನಂತ ಬಂಡೇನ ಸಹಿಸಿಕೊಂಡೇತಾಲ್ಲಾ ಚೌಕಟ್ಟಿನೊಳಗೆ ಹಿಡಿಸದ ಚೆಲುವೆ ಚೌಕಟ್ಟಿಗೆ ಅಂಟಿಕೊಂಡು ಮಮ್ಮಲ ಮರುಗಿಸುತ್ತಿರುವೆ ಮತ್ತೆ ಇವಳ್ಯಾರು ಅವಳೇ ನನ್ನ ದೇವತೆ
----------------------------------
ನೋಂದಣಿ ಐಡಿ : KPFS2-9322