ಹೆಣ್ಣು ಜಗದ ಕಣ್ಣು
ರಚನೆ : ಜವಾಹರ್.ಡಿ.ಕಣ್ಣೂರು
----------------------------------
ಹುಟ್ಟಿದಾಗ ಇರಬೇಕು ಹೆಣ್ಣು ರೂಪವತಿ ಬೆಳೆದ ಮೇಲೆ ಆಗಬೇಕು ಹೆಣ್ಣು ಪುಷ್ಪವತಿ ಮದುವೆಯಾದ ಮೇಲೆ ಹೆಣ್ಣು ಶ್ರೀಮತಿ ಪತಿರಾಯನಿಗೆ ಅವಳೇ ಮಧುಮತಿ ವಂಶೋದ್ಧಾರಕ್ಕೆ ಅವಳಾಗಬೇಕು ಗರ್ಭವತಿ ಮಕ್ಕಳ ಲಾಲನೆ ಪಾಲನೆಗೆ ಅವಳೇನೆ ಯಶೋಮತಿ ಒಟ್ಟಾರೆ ಅವಳಿಂದಾನೆ ಮನೆಗೆ ಆರತಿ -- ಕೀರುತಿ.
----------------------------------
ನೋಂದಣಿ ಐಡಿ : KPFS2-9209