Submission 5958

ನನ್ನವಳು

ರಚನೆ : ಶಿವಲೀಲಾ

----------------------------------

ಪರಿಚಿತಳಾಕೆ ಆಹ್ವಾನಿಸದೇ ಸ್ನೇಹಿತೆಯಾಗಿ, ಪ್ರೇಯಸಿಯಾಗಿ ಬಯಸದೆ ತೋರಿದಳಾಕೆ ಪ್ರೀತಿ, ಕಾಳಜಿಯ ಒರಟು ತನದ ಎದುರು ಅರಿಯಲೆ ಇಲ್ಲ ಯನ್ನ ಮುಗ್ಧ ಪ್ರೀತಿ, ಕಾಳಜಿಯ ಬಯಸಿ ಕೊಟ್ಟಳಾಕೇ ಬೀಳ್ಕೊಡುಗೆಯನು ನನ್ನೆಲ್ಲಾ ಭಾವನೆಗಳಿಗೆ, ತಿಳಿಯದೇ ಅವುಗಳ ಭಾವವನು ಆದರೂ ಭಾವಿಸುತಲಿರುವೆ ಅವಳ ಬರುವಿಕೆಗಾಗಿ ಅರಿವಿಲ್ಲ ಬಂದರು ; ಬರದಿದ್ದರು ನನ್ನೆಲ್ಲ ಭಾವುಕತೆಯಲಿ ಇರುವಳವಳು ಸದಾ ಜೊತೆಯಲಿ ಇಂದಿಗೂ , ಅಂದಿಗೂ, ಎಂದೆಂದಿಗೂ ಅವಳು.

----------------------------------

ನೋಂದಣಿ ಐಡಿ : KPFS2-9210

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top