Submission 5954

ಹೂಬನ

ರಚನೆ : ನಳಿನಾ ದ್ವಾರಕನಾಥ್

----------------------------------

ಹೂಬನದ ನಡುವಲ್ಲಿ ಸುಳಿದಾಡುವ ಚೆಲುವೆ ಅದೇನು ಆನಂದವೋ ನಿನ್ನಿಂದ ನನ್ನೊಲವೇ ಹಸಿರು ಸಿರಿಯಲಿ ನಗುವ ಕೆಂಪು ಗುಲಾಬಿ ನೀ ಪರಿಮಳವ ಬೀರಿ ನಿನ್ನೆಡೆಗೆ ಸೆಳೆವ ಮಲ್ಲಿಗೆ ನೀ ಮೃದುತನವ ಮೈತಾಳಿ ನಲಿವ ಕೆಂದಾವರೆಯೇ ಸ್ವರ್ಣವರ್ಣದಿ ಸದಾ ಮಿನುಗುವ ಸೇವಂತಿಯೇ ಎಲ್ಲಾ ಹೂಗಳ ಗುಣಗಳ ನಿನಗಿಟ್ಟ ಆ ಬ್ರಹ್ಮನು ನನ್ನೊಡನಾಟಕೆ ಹರ್ಷವೀವ ಹೂಬನವು ನೀನು

----------------------------------

ನೋಂದಣಿ ಐಡಿ : KPFS2-9207

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top