Submission 5936

ಮೈ ಸೋಕುವ ಮುನ್ನ...

ರಚನೆ : ಹರೀಶ ನರೇಗಲ್ಲ

----------------------------------

ರಾತ್ರಿ ಕಂಡ ಕನಸೊಂದು ನನಸಾಗುವ ಮುನ್ನ ಸುತ್ತ ಕರಿ ನೆರಳು ಆವರಿಸುವ ಮುನ್ನ ತಂಪನೆಯ ತಂಗಾಳಿ ಮೈ ಸೋಕುವ ಮುನ್ನ ನಿನ್ನ ಪ್ರತಿಬಿಂಬವು ನನ್ನನ್ನು ಕಾಡುವ ಮುನ್ನ ನೀ ತೋರಿದ ಪ್ರೀತಿ ಆವರಿಸಿದೆ ನನ್ನ ನೀನಾಡಿದ ಮಾತು ಬಡಿದೇಬ್ಬಿಸುತ್ತಿದೆ ನನ್ನ ಹೇಗಿರಲಿ ನಾ ಬಿಟ್ಟು ನಿನ್ನ..? ಉಸಿರಿಗೆ ಉಸಿರಾಗಿ ಇರುತೇನೆಂದು ಹೇಳಿದಾಗಿನಿಂದ ಕನವರಿಸುವ ಪ್ರತಿ ಪದಗಳು ನಿನ್ನದಾಗಿರುವುದರಿಂದ ಆಸೆಯ ಬುತ್ತಿ ಕಟ್ಟಿ ನೀನಗಾಗಿ ಕಾಯುವ ದಿನದಿಂದ. ಮರೆತರು ಮರೆಯಾಗದ ಚಿತ್ರಕ್ಕೆ ಬಯಕೆಗಳ ಪಾರವೆಲ್ಲಿ.. ಹಂಬಲಿಸಿ ಕೂರುವೇಕೆ..? ಮಂಕೆ... ನಿನ್ನಾತ್ಮದ ಆತ್ಮ ಆಕೆಯೇ ಆಗಿರುವಾಗ..!

----------------------------------

ನೋಂದಣಿ ಐಡಿ : KPFS2-9192

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top