Submission 5892

ಸಾಗರ ದರ್ಶನ

ರಚನೆ : ಸಂತೋಷ್ ಕುಮಾರ್ ಎಸ್ ಎನ್

----------------------------------

ದೃಷ್ಟಿ ಹಾಯಿಸಿದರೆ ಎಷ್ಟೇ ದೂರದವರೆಗೂ ಎಲ್ಲೆ ಕಾಣದು; ಜ್ಞಾನದ ವ್ಯಾಪ್ತಿಯಂತೆ! ಅಗಾಧತೆಯ ಪ್ರತೀಕವಾಗಿ ವಿಸ್ತರಿಸಿ ಹರಡಿಕೊಂಡಿರುವ ವಿಶಾಲರೂಪ; ಸಜ್ಜನನ ಅಂತಃಕರಣದಂತೆ! ಇಳಿಯುತಾ ಹೋದಂತೆ ಅನಾವರಣಗೊಳ್ಳುವ ಸುಂದರಲೋಕ; ನೆನಪಿನಾಳದ ಸವಿಕ್ಷಣದಂತೆ! ಒಡಲಿನಿಂದ ಹೊಮ್ಮುವ ನಭದ ನೀಲಿಯ ಪ್ರತಿಫಲನ; ಸತ್ಕರ್ಮದ ಫಲದಂತೆ!

----------------------------------

ನೋಂದಣಿ ಐಡಿ : KPFS2-9162

0
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top