Submission 5852

ಬಯಕೆಯ ಮೌನಗೀತೆ

ರಚನೆ : ಸೌಮ್ಯಾ ವಿ

----------------------------------

ಮುಗಿಯದ ಮಾತುಗಳು, ಆರಂಭವಾಗದ ಮೌನ, ಉರುಳುತ್ತಿರುವ ಸಮಯದ ನಡುವೆ ನಿಲ್ಲದ ನಿನ್ನ ಆಲೋಚನೆ. ಸದಾ ಬಯಸುವ ಈ ಮನಸು ಹಂಬಲಿಸುತಿದೆ ರವಾನಿಸಲು ಒಂದು ಸಂದೇಶವನು: ನನ್ನ ಮನ ಗೆದ್ದ ಮನದರಸ ನೀ ಎಂದು.

----------------------------------

ನೋಂದಣಿ ಐಡಿ : KPFS2-9124

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top