ಕನಸು!
ರಚನೆ : ಅನುಪಮ
----------------------------------
ಕತ್ತಲೆ ತುಂಬಿದ ರಾತ್ರಿಯಲಿ ಹೊಸ ಕನಸು ಕಂಡೇ... ನಾನೊಂದು ಕನಸ ಕಂಡೇ.... ಆ ಕನಸಿನಲಿ ಸಣ್ಣ ಬೆಳಕೊಂದ ಕಂಡೆ ಆ ಒಂದು ಬೆಳಕಿನಲಿ ನನ್ನ ಗುರಿಯನ್ನು ಕಂಡೇ.... ಗುರಿ ಹೇಳಿತು ನೀ ಓಡು ಮುಂದೆ ನಾನಿರುವೆ ನಿನ್ನ ಹಿಂದೆ ಗುರಿ ಹಿಂದೆ ತಿರುಗಿ ನೋಡಿದಾಗ ಆಗಿತ್ತು ಮುಂಜಾನೆ ಕನಸಿನಲಿ ಒಂದು ಕ್ಷಣ ಮರೆತೆ ನಾನು ನನ್ನನ್ನೇ
----------------------------------
ನೋಂದಣಿ ಐಡಿ : KPFS2-9106