Submission 5826

ಮುಕ್ತಿ

ರಚನೆ : ಎನ್ ಸುಧೀರ್ ಕುಮಾರ್

----------------------------------

ಸಾಹಿತ್ಯ ಕ್ಷೇತ್ರದ ಉತ್ತುಂಗ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ ಇದ ಪಡೆದ ಕರ್ನಾಟಕದ ಕವಿ ಶ್ರೇಷ್ಠರಾದ ಕಡಲ ಭಾರ್ಗವ , ಕುವೆಂಪು , ಬೇಂದ್ರೆ , ಗೋಕಾಕ್ , ಮಾಸ್ತಿ ಹಾಗೂ ಅನಂತಮೂರ್ತಿ , ಕಾರ್ನಾಡ್ ಮತ್ತು ಕಂಬಾರರು ಇವರೇ ನಮ್ಮ ಕನ್ನಡದ ಆಸ್ತಿ ಇವರುಗಳ ಹಾದಿಯಲ್ಲೇ ನಡೆದು ಪಡೆಯೋಣ ಶಕ್ತಿ ಆ ಶಕ್ತಿಯಿಂದ ಜೀವನದಲ್ಲಿ ಕಾಣುವ ಮುಕ್ತಿ ಇವರೆಲ್ಲರ ಬದುಕು , ಬದುಕಿನ ದಾರಿ , ಹಾಗೂ ರಚಿಸಿದ ಕಥೆ , ಕವನ , ಕವಿತೆ ಹಾಗೂ ಕಾದಂಬರಿಗಳೆಲ್ಲವೂ ಮುಂಬರುವ ಸಾಹಿತಿಗಳಿಗೆ ಮಾರ್ಗದರ್ಶಕವು ಇವರುಗಳ ನೆನೆದು ಸಾಧನೆಗೆ ಇಂದೇ ಅಡಿಗಲ್ಲು ಹಾಕೋಣ ನಾವು ನಾವೆಲ್ಲರೂ

----------------------------------

ನೋಂದಣಿ ಐಡಿ : KPFS2-9108

0
Votes
78
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top