ಹೆಣ್ಣೆಂದರೆ ಹೆಣ್ಣು ನೀ
ರಚನೆ : ನಿಂಗಪ್ಪ ಕಣವಿ
----------------------------------
ತಾಯಿಯಾಗಿ, ಮಡದಿಯಾಗಿ, ಮಗಳಾಗಿ ಬಾಳ ತೂಗುವಾಕೆ, ನಿನಗೆ ನೀನೆ ಸಾಟಿ, ನೀನೆ ಜಗದ ಧಾಟಿ. ಬಿಡು ನಿನ್ನ ಛಲವ, ಗಂಡಸಿಗಿಂತ ಮೇಲೆ ಎಂಬ ಹಟವ, ನಿನೆಂದು ಮುಂದೆ, ಹೆಣ್ಣುತನದ ಮುಂದೆ, ಮತ್ತೊಂದು ಬೇಕೇ? ಹೆಣ್ಣೆಂದರೆ ಹೆಣ್ಣು ನೀ, ಜಗದ ಮಾತೆ ನೀ, ವನದ ಉಸಿರು ನೀ, ಭೂಮಿ ತಾಯೇ ನೀ, ಭಾರತ ಮಾತೇ ನೀ, ಇದಕಿಂತ ದೊಡ್ಡ ಗರಿಮೆ ಬೇಕೇ?
----------------------------------
ನೋಂದಣಿ ಐಡಿ : KPFS2-9105