Submission 5682

ಸಂವಿಲಾಸ

ರಚನೆ : ಸ್ವಾಮಿ ಟಿ ಎಸ್

----------------------------------

ಒಂದೊಳ್ಳೆ ಮಾತನಾಡು ಪರರ ಕಿವಿಯ ಹಿತಗೊಳಿಸಲಲ್ಲ. ನಿನ್ನ ಬಾಯನ್ನು ಶುದ್ಧವಾಗಿಟ್ಟುಕೊಳ್ಳಲು ಒಳ್ಳೆಯ ಕೆಲಸವನೇ ಮಾಡು ಜನರ ನೀ ಮೆಚ್ಚಿಸಲಲ್ಲ ನಿನ್ನ ಮನವ ನೀ ಸಂತೈಸಿಕೊಳ್ಳಲು ಬೇಡಿದವಗನ್ನವ ನೀಡು ಅನ್ಯರ ಪ್ರಚೋದನೆಗಲ್ಲ ಹಸಿದವನ ದಾಹ ತೀರಲು ವಿಶ್ವ ಮಾನವನಾಗಿ ಬಾಳು ಎಲ್ಲರನು ತೊರೆದಲ್ಲ ಎಲ್ಲರೊಳು ನೀ ಒಂದಾಗಲು.

----------------------------------

ನೋಂದಣಿ ಐಡಿ : KPFS2-9007

0
Votes
69
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top