ಕೆಲಸವಿಲ್ಲದವರು
ರಚನೆ : ರಮ್ಯ ಕೆ ಎಸ್
----------------------------------
ನಮ್ಮಗಳ ಅರಿವೇ ನಮಗಿಲ್ಲ ಆದರೂ ಅನ್ಯರ ತಿದ್ದಲು ಓಡಿ ಬಂದೆವು... ಅವ ಹೀಗೆ, ಇವ ಹಾಗೆ ಎಂದು ಸುಮ್ಮನೆ ಹರಟಿದೆವು.. ನಮ್ಮನ್ನೇ ನಾವು ಮರೆತೆವು.. ಮತಿಹೀನರಾದರು ಮಾತಿನ ಮನೆಕಟ್ಟಿ ಎಲ್ಲರೆದುರು ಬುದ್ದಿವಂತರಂತೆ ಮುಖವಾಡವಿಟ್ಟೇವು.. ನಾವು ಹಾಳಾದಂತೆ ಇನ್ನಷ್ಟು ಮಗದಷ್ಟು ಜನರನ್ನು ಹಾಳುಮಾಡಿ ಊರೇ ಗೆದ್ದಂತೆ ಮುಂದೆನಡೆದೆವು.. ಹೊಸ ಬೇಟೆಗೆ ಶುರುವಾದೆವು.. ನಾವು ಮಾಡಲು ಕೆಲಸವಿಲ್ಲದವರು.. ಆದರೂ ಈ ಜಗವ ಆಳ
----------------------------------
ನೋಂದಣಿ ಐಡಿ : KPFS2-9008