Submission 5618

ನೆನಪಾದ ಗೆಳತಿ

ರಚನೆ : ಅಶೋಕ ಬಾಬು. ಏನ್. ಎಂ

----------------------------------

ಇಂದೇಕೆ ನೆನಪಾದೆ ಓ ನನ್ನ ಗೆಳತಿ. ಮರುಭೂಮಿಯಲ್ಲಿ ಜಲ ಉಕ್ಕೊ ರೀತಿ. ನೀನಂದು ಉಣಿಸಿದೆ ಸ್ನೇಹದ ಬುತ್ತಿ. ಮರೆಯಲೆಂಗ ಹೇಳ ಆ ನಿನ್ನ ಪ್ರೀತಿ. ನೀ ನಕ್ಕ ಮುಗುಳುನಗೆ ಮರೆಸಿತನ್ನ ನೋವ. ಎದೆಯಲ್ಲಿ ತುಂಬಿದ ನಿಷ್ಕಲ್ಮಶ ಭಾವ. ಹಂಚಿಕೊಂಡ ನೆನಪಿದೆ ಖುಷಿಯ ಜೊತೆಗೆ ದುಃಖ್ಖವ. ತುಂಬಲು ಸಾಧ್ಯವೇ ಆ ನಿನ್ನ ಸ್ಥಾನವ.. ನಮ್ಮ ಈ ಗೆಳೆತನ ಚೈತನ್ಯದ ಚಿಲುಮೆ. ಅದಕೆ ಕಾರಣವೇ ನಮ್ಮಿಬ್ಬರ ಒಲುಮೆ. ತಂಪಾಯ್ತು ಈಗ ಸುಡುವಂತ ಬಿಸಿಲು. ನೆನೆದಾಗ ನಾನು ಆ ನಿನ್ನ ಒಲವು.

----------------------------------

ನೋಂದಣಿ ಐಡಿ : KPFS2-8976

0
Votes
102
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top