Submission 5616

ಮುಳ್ಳು

ರಚನೆ : ಸಹನಾ ಕಾಂತಬೈಲು

----------------------------------

ಮರೆ ಅವನನ್ನು ಅವನೇನು ನಿನ್ನ ಗಂಡನೇ, ಮಾವನೇ ಭಾವನೇ, ಅಣ್ಣನೇ, ತಮ್ಮನೇ ಏನಾಗಬೇಕು ನಿನಗೆ? ನಿನಗೆ ಏನೂ ಅಲ್ಲದವನನ್ನು ಗಾಯಗೊಳಿಸಿದವನನ್ನು ಎದೆಯೊಳಗಿಟ್ಟು ಕಾಪಿಡುವುದು ಏಕೆ? ಅವನು ಮುಳ್ಳೆಂದು ತಿಳಿ ಹಾಗೇ ಬಿಟ್ಟರೆ ನೋವು ಕಿತ್ತು ಬಿಸಾಡು ಎಂದರು ಅವರು ಅವರಿಗೆ ಗೊತ್ತಿಲ್ಲ ಆ ಮುಳ್ಳು ಎಲ್ಲ ಮುಳ್ಳಿನಂತಲ್ಲ ಅದು ಚುಚ್ಚುವುದರಲ್ಲೂ ಒಂದು ಸುಖವಿದೆ ಮುಳ್ಳು ಚುಚ್ಚುತ್ತಲೇ ಇರಲಿ

----------------------------------

ನೋಂದಣಿ ಐಡಿ : KPFS2-8975

0
Votes
94
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top