ಅಮ್ಮಾ
ರಚನೆ : ರಕ್ಷಾ ದಿಲೀಪ್
----------------------------------
ಒಂಭತ್ತು ತಿಂಗಳು ಗರ್ಭ ಗುಡಿಯಲ್ಲಿ ಇರಿಸಿ, ಹಲವಾರು ಕಷ್ಟಗಳನ್ನು ಅನುಭವಿಸಿ, ಧರೆಗೆ ನನ್ನನ್ನು ಕರೆತಂದಳು ನನ್ನಮ್ಮಾ..... ಅತ್ತಾಗ ಲಾಲನೆ ಪಾಲನೆ ಮಾಡಿ ಮುದ್ದಾಡಿದಳು, ನಾನು ನಕ್ಕಾಗ ತನ್ನೆಲ್ಲ ನೋವನ್ನು ಮರೆತಳು... ಸಾವಿರ ಜನ್ಮ ಹುಟ್ಟಿ ಬಂದರು ತೀರಿಸಲಾಗದು ಅವಳ ಋಣವನ್ನ... ನನ್ನಯ ಜೀವನದ ದೇವರು ಅದುವೇ ನನ್ನಮ್ಮ...
----------------------------------
ನೋಂದಣಿ ಐಡಿ : KPFS2-8973