Submission 5476

ಜೀವನದಿ ಮಲಪ್ರಭೆ

ರಚನೆ : ಮಾರುತಿ ಯಲ್ಲಪ್ಪ ಪೂಜೇರ

----------------------------------

ತುಂಬಿ ಸೂಸುತ್ತಿದೆ ಮಲ್ಲವ್ವನ ಮಡಿಲು ಮಣ್ಣಿನ ಮಕ್ಕಳ ಜೀವದ ಒಡಲು ಅನ್ನದಾತನ ಜೀವದ ಕಡಲು ನೀರಲ್ಲಾ ಇದು ತಾಯಿಯ ಅಮೃತೆದೆಯ ಹಾಲು ಹಾಲಲ್ಲಾ ಇದು ಕ್ಷೀರ ಸಾಗರದ ಹಾಲುಗಡಲು ತೆಂಗಿನ ತಿಳಿನೀರಷ್ಟು ಸಿಹಿ ಇದರ ಪಾಲು ಸುತ್ತಲೂ ಸುಂದರ ರೇಣುಕಾದ್ರಿಯ ಪರ್ವತಗಳ ಸಾಲು ನವಿಲು ಹಕ್ಕಿ ಕುಣಿದಂಗ್ಹ ಕುಣಿಯುವ ನಿತ್ಯ ಹರಿಧ್ವರ್ಣದ ಗಿಡಮರಗಳ ಸಾಲು ಬಯಲು ಸೀಮೆಯ ಬಂಗಾರದ ಕಡಲು ಬಂಗಾರ ಬೆಳೆ ಬೆಳೆಯಲಿ ಎರೆನಾಡು ಬೆಳವಲು

----------------------------------

ನೋಂದಣಿ ಐಡಿ : KPFS2-8870

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top