Submission 5168

ಕುಟುಂಬ

ರಚನೆ : ಚೈತ್ರ ಎಂ ಎಸ್

----------------------------------

ಅಮ್ಮನ ಮಡಿಲು ತೂಗುವ ತೊಟ್ಟಿಲಿನಂತೆ ಅಪ್ಪನ ಅಪ್ಪುಗೆ ಸಾವಿರ ಆನೆಯ ಬಲದಂತೆ ಅಕ್ಕ ತಂಗಿಯರ ಮಾತು ಅಮೃತದಂತೆ ಅಣ್ಣ ತಮ್ಮಂದಿರ ಬರವಸೆ ಒಂದು ಸೈನ್ಯಯ ಬಲದಂತೆ ಅಜ್ಜ ಅಜ್ಜಿಯ ಮಾತು ಜೀವನದ ಪಾಠದಂತೆ ನೆಂಟರ ಆತ್ಮೀಯತೆ ಮಾನವೀಯತೆಯ ಸಂಕೇತದಂತೆ ಗುರುವಿನ ಬೋಧನೆ ಗುರಿ ಮುಟ್ಟಿಸುವ ಶಸ್ತ್ರದಂತೆ ಸಂಗಾತಿಯ ಬಾಂಧವ್ಯ ಮೇಲಿರುವ ಎಲ್ಲ ಗುಣಗಳನ್ನು ಕೂಡಿರುವ ಬುತ್ತೀಯಂತೆ ಒಟ್ಟಾರೆ ಮನುಷ್ಯನ ಬದುಕು ಇವೆಲ್ಲರನ್ನು ಕೂಡಿ ಮಾಡಿರುವ ಜಾಲದಂತೆ

----------------------------------

ನೋಂದಣಿ ಐಡಿ : KPFS2-8658

4
Votes
104
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top