Submission 5164

ಜೀವಕೊಟ್ಟವರು

ರಚನೆ : ಭಾಗ್ಯಶ್ರೀ ಉಳ್ಳಾಗಡ್ಡಿ

----------------------------------

ಹೊಟ್ಟೆ ಬಟ್ಟೆಯ ಕಟ್ಟಿ.... ಪ್ರೀತಿಯ ತುತ್ತ ಇಟ್ಟು .. ಸಾವಿರ ಕನಸ ಬಂಡಿಯ ಜೊತೆಗಿಟ್ಟು.... ಬಾಳ ಬೆಳಗಿಸಿದವರು ನೀವು...... ಅತ್ತರೆ ಕಣ್ಣೊರೆಸಿ..... ಬೆತ್ತದಲಿ ಬಡೇದರೂ ಸುಮ್ಮನಿರಿಸಿ..... ತಬ್ಬಿದವರು ನೀವು..... ರೋಡ ಮದ್ಯದಲಿ,... ಜಾತ್ರೆ ಪಾತ್ರೆಯಲಿ.... ಸಂದಿ ಗೊಂದಿಯಲಿ... ಕೈಹಿಡಿದು ನಡೆದವರು ನೀವು.... ಜಗವ ತಿಳಿಯದ ನೀವು.... ಜಗವ ತಿಳಿಸಿದವರು..... ನೀವು ಜೀವ ಕೊಟ್ಟವರು...ಜೀವನ ಕಟ್ಟಿದವರು ಜೀವಕೊಟ್ಟವರು.

----------------------------------

ನೋಂದಣಿ ಐಡಿ : KPFS2-8655

1
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top